Today on valentine's day, I remember a beautiful bhavageethe sung by M.S.Sheela. I had heard this song on TV probably 7 years back. The song is full of emotions. I feel like singing it again and again. I want to share this song in this blog. I do not know who has written it.
ನೀ ನುಡಿಯದಿರಬಹುದು ನೀ ನಂಬದಿರಬಹುದು
ನೀನೊಲ್ಲದಿರಬಹುದು ನನ್ನೊಲವನು|
ಕೋಟಿ ತಾರೆಗಳ್‌ಹೊಳೆದು ತುಂಬು ಚಂದಿರ ಮಿನುಗಿ
ಆದರೂ ತುಂಬದಿದೆ ಬಾನಿನೋಡಲು||
ನಾನೊಲಿದು ಬರುವಾಗ ನೀನು ಒಲ್ಲೆನು ಎಂದು
ನನ್ನೆಡೆಗೆ ಮೊಗದಿರುಗಿ ಸಾಗಬಹುದು|
ಕಲ್ಲು ನೆಲವನು ಬಿಡಿಸಿ ಹದ ಮಾಡಿ ಕಾದಿರಲು
ಮಳೆಯ ಹೆಸರಿಲ್ಲದೆಯೆ ಹೋಗಬಹುದು||ನೀ ನುಡಿಯದಿರಬಹುದು||
ಆಸೆಗಳಿಗಾಸರೆಯ ನೀಡದೆಯೇ ನಿನ್ನೊಲವು
ಬಹುಕಾಲ ಮೊಗದಿರುಗಿ ಸಾಗಬಹುದು|
ಕಡೆಗೊಂದು ದಿನ ನಿನಗೆ ತಪ್ಪು ಕಣ್ಣಿಗೆ ಬಂದು
ತಾನಾಗಿ ಮನವರಿಕೆ ಆಗಬಹುದು||ನೀ ನುಡಿಯದಿರಬಹುದು||
ಹತ್ತು ವರುಷದ ಹಿಂದೆ ನಾವಿದ್ದ ಮನೆಯಂತೆ
ನಾನಿನಗೆ ನೀನೆನಗೆ ಕಾಣಬಹುದು |
ಜೀವನದ ತೋಟದಲಿ ಒಂದು ಗಿಳಿ ನಗದಂತೆ
ವಿಧಿಯ ಕಟ್ಟಪ್ಪಣೆಯ ಸಾರಬಹುದು||ನೀ ನುಡಿಯದಿರಬಹುದು||
ನೀ ನುಡಿಯದಿರಬಹುದು ನೀ ನಂಬದಿರಬಹುದು
ನೀನೊಲ್ಲದಿರಬಹುದು ನನ್ನೊಲವನು|
ಕೋಟಿ ತಾರೆಗಳ್‌ಹೊಳೆದು ತುಂಬು ಚಂದಿರ ಮಿನುಗಿ
ಆದರೂ ತುಂಬದಿದೆ ಬಾನಿನೋಡಲು||
ನಾನೊಲಿದು ಬರುವಾಗ ನೀನು ಒಲ್ಲೆನು ಎಂದು
ನನ್ನೆಡೆಗೆ ಮೊಗದಿರುಗಿ ಸಾಗಬಹುದು|
ಕಲ್ಲು ನೆಲವನು ಬಿಡಿಸಿ ಹದ ಮಾಡಿ ಕಾದಿರಲು
ಮಳೆಯ ಹೆಸರಿಲ್ಲದೆಯೆ ಹೋಗಬಹುದು||ನೀ ನುಡಿಯದಿರಬಹುದು||
ಆಸೆಗಳಿಗಾಸರೆಯ ನೀಡದೆಯೇ ನಿನ್ನೊಲವು
ಬಹುಕಾಲ ಮೊಗದಿರುಗಿ ಸಾಗಬಹುದು|
ಕಡೆಗೊಂದು ದಿನ ನಿನಗೆ ತಪ್ಪು ಕಣ್ಣಿಗೆ ಬಂದು
ತಾನಾಗಿ ಮನವರಿಕೆ ಆಗಬಹುದು||ನೀ ನುಡಿಯದಿರಬಹುದು||
ಹತ್ತು ವರುಷದ ಹಿಂದೆ ನಾವಿದ್ದ ಮನೆಯಂತೆ
ನಾನಿನಗೆ ನೀನೆನಗೆ ಕಾಣಬಹುದು |
ಜೀವನದ ತೋಟದಲಿ ಒಂದು ಗಿಳಿ ನಗದಂತೆ
ವಿಧಿಯ ಕಟ್ಟಪ್ಪಣೆಯ ಸಾರಬಹುದು||ನೀ ನುಡಿಯದಿರಬಹುದು||
Comments
Post a Comment